top of page

Bittu Hontella Nanna Halli

ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ
ಏನು ತಿಳಿದಾಂಗ ಹೊಂಟಿ ಮಳ್ಳಿ
ಏನು ತಿಳಿದಾಂಗ ಹೊಂಟಿ ಮಳ್ಳೀ
ಗೆಳತಿ ಅಂಗಳಕ ಬಾರ ಹೊಳ್ಳಿ
ನನ್ನಾ ಅಂಗಳಕ ಬಾರ ಹೊಳ್ಳಿ
F.ನಾ ಮರತಿಲ್ಲ ನಿನ್ನ ಹಳ್ಳಿ
ನೆನಪು ಬರತೈತಿ ಹೊಳ್ಳಿ ಹೊಳ್ಳಿ
ನಾ ಮರತಿಲ್ಲ ನಿನ್ನ ಹಳ್ಳಿ
ನೆನಪು ಬರತೈತಿ ಹೊಳ್ಳಿ ಹೊಳ್ಳಿ
ಹುಡುಗಾಟಾದ ನಿನ್ನ ಛಾಳಿ
ಹುಡುಗಾಟಾದ ನಿನ್ನ ಛಾಳಿ ಹಾಡಿ
ಆಡಿದ ಆ ಓಕುಳಿ
ಹಾಡಿ ಆಡಿದ ಆ ಓಕುಳಿ
M.ಬಿಟ್ಟು ಹೊಂಟೆಲ್ಲ ನನ್ನ ಹಳ್ಳೀ..
bottom of page